ಬಸವ ಕಲ್ಯಾಣ ಹೊರವಲಯದಲ್ಲಿ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯ

ಬಸವ ಕಲ್ಯಾಣ ಹೊರವಲಯದಲ್ಲಿ,ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡುತ್ತಿರುವ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯವಿದೆಯಂದು 

ಜಿಲ್ಲಾಧಿಕಾರಿ ಗೊವಿಂದ ರೆಡ್ಡಿ ಹೆಳಿಕೆ.


12 ಎಕ್ಕರೆ ಜಮಿನು ದೆಣಿಗೆ, ಭಾಲ್ಕಿ ಮಠದಿಂದ.

31 ಎಕ್ಕರೆ ಜಮಿನು ಖಾಸಗಿ

33 ಎಕ್ಕರೆ ಜಮಿನು ಸರ್ಕಾರದಿಂದ ಲಬ್ಯವಿದೆ


ನೊತನ ಅನುಭವ ಮಂಟಪದ ನಿರ್ಮಾಣಕ್ಕಾಗಿ ಜಮಿನಿನ ಕುರಿತು ಯಾವುದೆ ಸಮಸ್ಯೆ ಇಲ್ಲಾ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…