ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು
ಶರಣ ಬಂಧುಗಳಲ್ಲಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರ ಕೋರಿಕೆ
ನೆನಹು ಎಂಬ ಈ ಪುಟ್ಟ ಕೃತಿಯು ಮನೆ ಮನೆಗೆ, ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟುವಂತೆ ಆಗಬೇಕು. ಆದ್ದರಿಂದ ಯಾರೇ ಧನ ದಾಸೋಹಿಗಳು ನಮ್ಮಲಿಂದ ಕೊಂಡಾದರೂ ಹಂಚಲಿ, ತಾವೇ ಆದರೂ ಮುದ್ರಿಸಿ ಹಂಚಲಿ, ಇದಕ್ಕೆ ಒಪ್ಪಿಗೆ ಕೊಡುತ್ತೇವೆ. ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು, ಈ ಪುಟದಲ್ಲಿ ಧನ ದಾಸೋಹಿಗಳು ತಮ್ಮ ಹೆಸರು ಮುದ್ರಿಸಿಕೊಳ್ಳಬಹುದು, ಉಚಿತ ಹಂಚಿಕೆ ಮಾಡುವಂತೆ ಇದ್ದರೆ ಮಾತ್ರ ಮುದ್ರಿಸಿಕೊಳ್ಳಬೇಕು.
- ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ