ನಂದಿ / ಆಕಳು / ಬಹು ಉಪಯೋಗಿ ಪ್ರಾಣಿ
ನಂದಿ / ಆಕಳು / ಬಹುಒಪಯೊಗಿ ಪ್ರಾಣಿ
ಪೌರಾಣಿಕ ಕಥೆಗಳು ಪ್ರತಿಯೊಂದು ಪುರಾಣಗಳಲ್ಲಿ/ಕಥೆಗಳಲ್ಲಿ ಆಯಾ ವ್ಯಕ್ತಿಗಳನ್ನು ಒಬ್ಬ ಕಲ್ಪಾನಿಕ ದೆವತೆಯ ಅವತಾರವೆಂದು ಬಿಂಬಿಸುವುದು ರೂಢಿಯಲ್ಲಿ ಇದೆ.
ಇಂದಿಗು ಕುಂಕುಮ ಧಾರಿಗಳು ಗುರುಬಸವಣ್ಣನವರ ವಿಚಾರಗಳನ್ನು ಜನರಿಗೆ ತಲುಪದ ಹಾಗೆ ದಾರಿತಪ್ಪಿಸುವ ಪ್ರಯತ್ನ ಪುಸ್ತಕಗಳಲ್ಲಿ ತಪ್ಪು ಮಾಹಿತಿ ನೀಡಿ ಮುದ್ರಿಸಿ (ವಚನ ದರ್ಶನ) ಮಾಡುತಿದ್ದಾರೆ, ಇನ್ನು ಕೆಲವು ರಾಜಕಾರಣಿಗಳು (ಯತ್ನಾಳ) ವಚನಗಳ ಗಾಳಿ ಗಂಧ ಅರಿಯದೆ, ಮನ ಬಂದಂತೆ ಅರ್ಥಿಸಿ ದಾರಿತಪ್ಪಿಸುತಿದ್ದಾರೆ..
ವಚನಗಳ ಆಧಾರಿತವಾಗಿ, ಗುರು ಬಸವಣ್ಣನವರು ಸೃಷ್ಟಿಕರ್ತನ ಮಣಿಹ ಹೊತ್ತು ಜನಿಸಿದ ಪ್ರವಾದಿಯಾಗಿದ್ದರು ಎನ್ನುವುದರಲ್ಲಿ ಯಾವುದೆ ಸಂದೇಹ ವಿಲ್ಲಾ.
ಮೆಲಿನ ವಿಚಾರವನ್ನು ತಿಳಿದುಕೊಂಡು, ಗುರು ಬಸವಣ್ಣನವರು ದೇವರ ಮಣಿಹ ಹೊತ್ತಿ ಜನಿಸಿ, ಮಾನವ ಕುಲದ ಲೆಸಿಗಾಗಿ ನವ ಸಮಾಜ ಕಟ್ಟಿ, ಸಮಾನತೆಯ ಹರಿಕಾರರಾಗಿ ಲಿಂಗೈಕ್ಯರಾದ ಒಬ್ಬ ಮಾಹಾನ ಪ್ರವಾದಿಯಾಗಿದ್ದಾರೆ. ಅವರು ಜನಿಸುವ ಮೊದಲು ಸಮಾಜದಲ್ಲಿ ರೂಢಿಯಿದ್ದ ಜಿವನ ಪದ್ಧತಿಯನ್ನು ದೃಷ್ಟಿಸುವ ಚಿತ್ರವಿದು.
ಕಲಾವಿದ ಸೊಮಶಟ್ಟಿ ಶರಣರಿಗೆ ಧನ್ಯವಾದಗಳು.

Appa Basavanna Baruva purva
ಪ್ರತ್ಯುತ್ತರಅಳಿಸಿDalli Lingayat sharan prabhugale
Nimmappa yaru ?
Veerashaiyva Lingayat
Taane Nammappanige hutti
Berappan hesaru hela bedi
Ennobbarige haliyabediri