ಶುಭ - ಅಶುಭ ಇಲ್ಲಾ : ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ

 ಗುರು ಬಸವಣ್ಣನವರ ಹಾಗೂ ಆದಿ ಶರಣರ ಪ್ರಕಾರ ಕಾಲವು ಶುಭ ಅಥವಾ ಅಶುಭ ವಾಗಿರುವುದಿಲ್ಲಾ.

ವಚನಗಳನ್ನು ಅಧ್ಯಾಯನ ಮಾಡಿದವರು ಹಾಗೂ ಪ್ರಗತಿಪರ ಚಿಂತಕರು ರಾಹುಕಾಲ ಗುಳಿಕ ಕಾಲ, ಯಮಗಂಡ ಕಾಲ ಎಂದು ಭೇದವೆಣಿಸದೆ, ತಮ್ಮ ಗುರುಗಳ ಅಥವಾ ಸೃಷ್ಟಿಕರ್ತನ ಅಥವಾ ಜಂಗಮ ಸ್ವರೂಪಿಗಳ ಸ್ಮರಿಸಿ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾರೆ..

ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ

ರಾಶಿ ಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ

ಚಂದ್ರ ಬಲ, ತಾರಾಬಲ ಉಂಟೆಂದು ಹೇಳಿರಯ್ಯ

ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ

ಲಿಂಗದೇವನ ಪೂಜಿಸಿದ ಫಲ ನಿಮ್ಮದಯ್ಯ.

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಲಿಂಗಯ್ಯಾ? ದೋಷವೆಲ್ಲಿಯದೋ ದುರಿತವೆಲ್ಲಿಯದೋ? ಲಿಂಗದೇವಯ್ಯ, ನಿಮ್ಮ ಮಾಣದೆ ನೆನೆವಂಗೆ ಭವ ಕರ್ಮವೆಲ್ಲಿಯದೋ?

- ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…