ಶರಣರ ಮೂಲ ತತ್ವ ಸಿದ್ಧಾಂತಕ್ಕೆ ಪೂರಕವಾದ ಬದಲಾವಣೆಗಳನ್ನು ನಾವು ಸ್ವಾಗತಿಸಬೇಕು.
"ಗುರು ಬಸವಣ್ಣನವರು ಬರೆದಿರುವ ವಚನಗಳಲ್ಲಿ ಏನನ್ನೂ ಕೂಡ ತಿದ್ದಬಾರದು. ಹಳೆಯದು ಹೇಗೆ ಇದೆಯೋ ಹಾಗೆ ಇರಬೇಕು. ತಿದ್ದುವುದು ಅಪರಾಧ" ಎಂದು ಹೇಳುವ ಬುದ್ಧಿವಂತರು ಇವಾಗ ಉತ್ತರಿಸಬೇಕು.
ಬಸವಾದಿ ಶರಣರ ಮೂಲ ತತ್ವ ಸಿದ್ಧಾಂತಕ್ಕೆ ಪೂರಕವಾದ ಬದಲಾವಣೆಗಳನ್ನು ನಾವು ಸ್ವಾಗತಿಸಬೇಕು.
ಪೂಜ್ಯ ಮಾತಾಜಿ ಅವರ ಸಂಶೋಧನೆಗಳನ್ನು ಕೂಡ ಇದೆ ದೃಷ್ಟಿಯಲ್ಲಿ ವಿಚಾರ ಮಾಡಿ ನೋಡಿದರೆ ನಮಗೆ ಅರ್ಥವಾಗುತ್ತವೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ