ಗುರು ಬಸವಣ್ಣನವರ ಜನ್ಮದಿನದಿಂದ ಐಕ್ಯವಾಗುವರೆಗಿನ ಜೀವನದ ಪ್ರಮುಖ ಮಹತ್ವದ ಜೀವನಾಧಾರಿತ ಪ್ರಸಂಗವನ್ನು ಬಿಂಬಿಸುವ 124 ಕಲಾಕೃತಿ ಒಳಗೊಂಡ "ಶ್ರೀಗುರುಬಸವ ಚಿತ್ರ ಚರಿತ " ಗ್ರಂಥ.
ಕಲಾಸಂತ ಶ್ರೀ ಚಂದ್ರಶೇಖರ ಸೋಮಶೆಟ್ಟಿ ಯವರು ಬಸವ ಧರ್ಮದ ಬಗ್ಗೆ ಮತ್ತು ವಿಶ್ವಗುರು ಬಸವಣ್ಣನವರ ಕುರಿತು ಆಳವಾದ ಅಧ್ಯಯನ ಮಾಡಿ, ಬಸವಣ್ಣನವರ ಜನ್ಮದಿನದಿಂದ ಐಕ್ಯವಾಗುವರೆಗಿನ ಜೀವನದ ಪ್ರಮುಖ ಮಹತ್ವದ ಜೀವನಾಧಾರಿತ ಪ್ರಸಂಗವನ್ನು ಬಿಂಬಿಸುವ 124 ಕಲಾಕೃತಿ ಒಳಗೊಂಡ "ಶ್ರೀಗುರುಬಸವ ಚಿತ್ರ ಚರಿತ " ಗ್ರಂಥ ರಚಿಸಿರುತ್ತಾರೆ .
ವಿಭಿನ್ನವಾಗಿ ಚರಿತ್ರೆ ಸೃಷ್ಟಿಸಿರುವ ಈ ಗ್ರಂಥವು ಬಸವ ಧರ್ಮಿಯರ ಮನೆಗಳಲ್ಲಿ ಇರಬೇಕಾಗಿರುವದು ಅನಿವಾರ್ಯ ಹಾಗು ಅತಂತ್ಯ ಅಗತ್ಯವಾದದ್ದು .
ಬೀದರ'ನ ತಮ್ಮ ನಿವಾಸದಲ್ಲಿ ಈ ಚಿತ್ರಗಳ ಪ್ರರ್ಧಶನ ಗೊಸ್ಕರ ಒಂದು ಗ್ಯಾಲರಿ ಯನ್ನು ನಿರ್ಮಿಸಿ, ಗುರು ಬಸವಣ್ಣನವರ ಜಿವನ ಅನುಸಾರವಾಗಿ ಚಿತ್ರಗಳನ್ನು ಜೊಡಿಸಲಾಗಿದೆ.
ಇಂಥಹ ಗ್ರಂಥವನ್ನು ನಿರ್ಮಿಸುವ ಹಿಂದೆ, 17 ವರ್ಷಗಳ ಶ್ರಮವಿದೆ, ಲಿಂಗಾಯತದ ಇತಿಹಾಸದಲ್ಲಿ ಒಂದು ಮೈಲುಗಲ್ಲು ನಿರ್ಮಿಸಿದ್ದಾರೆ
ಮುಂಬರುವ ಪೀಳಿಗೆಗೆ ಪುಸ್ತಕ ಓದುವ ಹಂಬಲವೇನು ಇಲ್ಲದಂತಾಗುತ್ತದೆ, ಚಿತ್ರಗಳ ಮೂಲಕವಾದುರು ಬಸವಧರ್ಮದ ಅಭಿಮಾನ ಮತ್ತು ಜಾಗ್ರತಿಯನ್ನು ಈ ಗ್ರಂಥದ ಮೂಲಕ ಉಳಿಯಲಿ ಎಂಬುದೇ ನಮ್ಮ ಆಶಯ.






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ