ರೊಹಿತ ಚಕ್ರತಿರ್ಥ/ವಕ್ರತಿರ್ಥ ನ ಅಪ್ಪನ ಮನೆಯ ಸ್ವತ್ತಾ, ಕನ್ನಡ ಸಾಹಿತ್ಯ ತಿರುಚುವುದಕ್ಕೆ
ಪಠ್ಯಪುಸ್ತಕದಲ್ಲಿ ಆದ ಬದಲಾವಣೆಗಳನ್ನು ಸರಿಪಡಿಸಿ ರೋಹಿತ್ ಚಕ್ರತಿರ್ಥ ನನ್ನು ಸಮಿತಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಲು ಆಯಿತು. ಈ ಸಂದರ್ಭದಲ್ಲಿ ಬೆಳಗಾವಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದಅಶೋಕ್ ಬೆಂಡಿಗೇರಿ. ರಾಷ್ಟ್ರೀಯ ಬಸವದಳ ರಾಜ್ಯ ಘಟಕದ ಕಾರ್ಯದರ್ಶಿಗಳಾದ ಕೆ. ಶರಣ ಪ್ರಸಾದ್ ಲಿಂಗಾಯತ ಧರ್ಮ ಮಹಾಸಭೆಯ ಅಧ್ಯಕ್ಷರಾದ ಮಹಾಂತೇಶ್ ಗುಡಸ್. ಕಾರ್ಯದರ್ಶಿ ಆನಂದ ಗುಡಸ. ಎಸ್ ಎಸ್ ಪಾಟೀಲ್. ರಾಷ್ಟ್ರೀಯ ಬಸವದಳದ ಎಲ್ಲಾ ಪದಾಧಿಕಾರಿಗಳು. ಉಪಸ್ಥಿತರಿದ್ದರು.