ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ
* ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ:* *ಸನ್ಮಾನ್ಯಶ್ರೀ ಜಗದೀಶ, ಮಾನ್ಯ ಕಾರ್ಯದರ್ಶಿ, ಹಿಂದುಳಿದ ಆಯೋಗ ಅವರನ್ನು ಕರ್ನಾಟಕ ರಾಜ್ಯ ಸರಕಾರ ಮನವಿ ಸ್ವೀಕರಿಸಲು ಕಳಿಸಿತ್ತು:* *ಶ್ರೀ ಜಗದೀಶ ಮಾತನಾಡಿ ನನಗೆ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಸಚಿವರು ನಿಮ್ಮ ಮನವಿ ಸ್ವೀಕರಿಸಿ ಆಶ್ವಾಸನೆ ನೀಡಲು ಕಳಿಸಿದ್ದಾರೆ ಎಂದು ಮನವಿ ಸ್ವೀಕರಿಸಿ ಮಾತನಾಡಿದರು.* *ಸಂಪೂರ್ಣ ಸಫಲವಾದ ಲಿಂಗಾಯತ ಧರ್ಮದ ಮಾನ್ಯತೆ ಸಾಂಕೇತಿಕ ಧರಣಿ: ಸಮಯ ಕೂಡಿ ಬಂದರೆ, ನಿಸ್ವಾರ್ಥ ಮನಸಿನಿಂದ ಯೋಜನೆ ಬದ್ದ ಕೆಲಸ ಮಾಡಿದರೆ ಎಂತಹ ಕೆಲಸ ಕೂಡ ಆಗುತ್ತವೆ ಎಂಬುದಕ್ಕೆ ಇಂದಿನ ದಿನ ಹಾಗೂ ಮುಂಬಯಿ ರಾಲಿ ಉದಾಹರಣೆ.* *ಫ್ರೀಡಂ ಪಾರ್ಕ್ ಬೆಂಗಳೂರು: ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ.* *ಧರಣಿಯಲ್ಲಿ ಭಾಗವಹಿಸಿದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಲಿಂಗಾಯತ ಧರ್ಮದ ಪೂಜ್ಯರು, ಮುಖಂಡರು ಮತ್ತು ಶರಣ ಶರಣೆಯರು.* *ಕೆಲವೇ ದಿವಸಗಳ ಹಿಂದೆ ಮುಂಬಯಿಯಲ್ಲಿ ಘೋಷಣೆ ಮಾಡಿದ್ದ ಹಾಗೆ, ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸೌಲಭ್ಯ ಕೊಡಲು ಹಾಗೂ ವಿವಿಧ ಬೇಡಿಕೆಗೆ ಸಾಂಕೇತಿಕ ಧರಣಿ ನಿರ್ಧರಿಸಲಾಗಿತ್ತು.* *ಸುಮಾರು 2018ರಿಂದ ಇಲ್ಲಿಯವರೆಗೆ ಯಾವ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿಲ್ಲಾ, ಒಂದು ಸಮಾವೇಶ ಅಥವಾ ರಾಲಿ ಕೂಡ ಮಾಡಿಲ್ಲ.* *ಆದರಿಂದ ನಮ್ಮ ಅಖಿಲ ಭಾರತ ಲಿಂಗಾಯತ ಸಮನ್...