ಪೋಸ್ಟ್‌ಗಳು

ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಸವ ಧರ್ಮ ಪೀಠದ ಜಂಗಮರಾದ ಬಸವಪ್ರಕಾಶ ಹಾಗು ಬಸವಕುಮಾರ ಸ್ವಾಮಿಜಿಗಳ ಮೆಲೆ , ಬ ಧ ಪೀಠದ ಭಕ್ತರ ಆಕ್ರೊಶ

ಇಮೇಜ್
 ಸಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗಳು ಬಸವ ಧರ್ಮ ಪೀಠದ ಭಕ್ತರ ಆಕ್ರೊಶಕ್ಕೆ ಕಾರಣವಾಗಿದೆ.  ಈ ವಿಡಿಯೊದಲ್ಲಿ ಲಿಂಗಾಯತವನ್ನು ಹಿಂದು ಧರ್ಮದ ಭಾಗ ಎಂಬ ಭಾವದಲ್ಲಿ ಗೋಚರವಾಗುತಿದ್ದು, ಇಂಥಹ ಬೆಳವಣಿಗೆಗಳು ಬಸವ ತತ್ವದ ವಿರುಧ್ಧವಾಗಿದೆ. ಇಂದಿನ ಪೀಠಾದ್ಯಕ್ಷರು, ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯುವ ಮೊದಲೆ, ಬಕ್ತರು ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಪೀಠಾಧ್ಯಕ್ಷರ ಯಾವ ಕ್ರಮ ಕೈ ಗೊಳ್ಳುತ್ತಾರೊ ಅಥವಾ ನಿರ್ಲಕ್ಷಿಸುತ್ತಾರೊ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ವಿಡಿಯೋಗಳು ಇಂತಿವೆ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ