ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು
ಶರಣ ಬಂಧುಗಳಲ್ಲಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರ ಕೋರಿಕೆ ನೆನಹು ಎಂಬ ಈ ಪುಟ್ಟ ಕೃತಿಯು ಮನೆ ಮನೆಗೆ, ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟುವಂತೆ ಆಗಬೇಕು. ಆದ್ದರಿಂದ ಯಾರೇ ಧನ ದಾಸೋಹಿಗಳು ನಮ್ಮಲಿಂದ ಕೊಂಡಾದರೂ ಹಂಚಲಿ, ತಾವೇ ಆದರೂ ಮುದ್ರಿಸಿ ಹಂಚಲಿ, ಇದಕ್ಕೆ ಒಪ್ಪಿಗೆ ಕೊಡುತ್ತೇವೆ. ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು , ಈ ಪುಟದಲ್ಲಿ ಧನ ದಾಸೋಹಿಗಳು ತಮ್ಮ ಹೆಸರು ಮುದ್ರಿಸಿಕೊಳ್ಳಬಹುದು, ಉಚಿತ ಹಂಚಿಕೆ ಮಾಡುವಂತೆ ಇದ್ದರೆ ಮಾತ್ರ ಮುದ್ರಿಸಿಕೊಳ್ಳಬೇಕು. - ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ