ನಸವ ಧರ್ಮ ಪೀಠದ ಜಂಗಮರಾದ ಬಸವಪ್ರಕಾಶ ಹಾಗು ಬಸವಕುಮಾರ ಸ್ವಾಮಿಜಿಗಳ ಮೆಲೆ , ಬ ಧ ಪೀಠದ ಭಕ್ತರ ಆಕ್ರೊಶ
ಸಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗಳು ಬಸವ ಧರ್ಮ ಪೀಠದ ಭಕ್ತರ ಆಕ್ರೊಶಕ್ಕೆ ಕಾರಣವಾಗಿದೆ.
ಈ ವಿಡಿಯೊದಲ್ಲಿ ಲಿಂಗಾಯತವನ್ನು ಹಿಂದು ಧರ್ಮದ ಭಾಗ ಎಂಬ ಭಾವದಲ್ಲಿ ಗೋಚರವಾಗುತಿದ್ದು, ಇಂಥಹ ಬೆಳವಣಿಗೆಗಳು ಬಸವ ತತ್ವದ ವಿರುಧ್ಧವಾಗಿದೆ.
ಇಂದಿನ ಪೀಠಾದ್ಯಕ್ಷರು, ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯುವ ಮೊದಲೆ, ಬಕ್ತರು ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಪೀಠಾಧ್ಯಕ್ಷರ ಯಾವ ಕ್ರಮ ಕೈ ಗೊಳ್ಳುತ್ತಾರೊ ಅಥವಾ ನಿರ್ಲಕ್ಷಿಸುತ್ತಾರೊ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.
ವಿಡಿಯೋಗಳು ಇಂತಿವೆ


ಹಿಂದೂ ಪಂಚಮಸಾಲಿ ಪೀಠ ಹರಿಹರದ ವೇದ ವಚನಾಂದ ಆಶ್ರಮದಲ್ಲಿ ನಮ್ಮ ಬಸವ ಧರ್ಮ ಮಹಾ ಪೀಠದ ಬಸವಕುಮಾರ ಸ್ವಾಮೀಜಿ...!
ಪ್ರತ್ಯುತ್ತರಅಳಿಸಿಬಸವ..ಬಸವಾ.. ನಮ್ಮ ಬಸವ ಧರ್ಮ ಮಹಾ ಪೀಠಕೆ ಎಂಥಾ ಇಂಥ ದುಸ್ಥಿತಿ ಬಂದಿತಯ್ಯಾ
ಈ ಸ್ವಾಮೀಜಿಗೆ ಡಾ ಮಹಾ ಮಾತಾಜಿ ಸ್ವತಂತ್ರ ಲಿಂಗಾಯತ ಧರ್ಮದ ಗಣ ಧೀರತನವೇ ಕಳಚಿ ಹೋಯ್ತೋ ಹೇಗೆ..
ಇಂತಹದನ್ನ ನಮ್ಮ ಬಸವ ಧರ್ಮ ಮಹಾ ಪೀಠದ ಸಮಸ್ತ ಸ್ವಾಭಿಮಾನಿ ಶರಣ ಗಣ ಧೀರರು ಎಂದೆಂದಿಗೂ ಸಹಿಸರು .
ಈ ತಕ್ಷಣದಿಂದ ಇವರನ್ನು ಬಸವಧರ್ಮ ಪೀಠದಿಂದ ಉಚ್ಚಾಟನೆ ಮಾಡಬೇಕು ಇದು ಪೂಜ್ಯ ಮಾತಾಜಿಯವರಲ್ಲಿ ಕಳಕಳಿ
ಪ್ರತ್ಯುತ್ತರಅಳಿಸಿಕೆಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತಾಯಿತ್ತು ನಮ್ಮ ಬಸವಧರ್ಮ ಪೀಠದ ಈಗಿನ ಸ್ಥಿತಿ ,
ಪ್ರತ್ಯುತ್ತರಅಳಿಸಿವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ, ಧರ್ಮ ಪೀಠದ ಸ್ವಾಮಿಗಳು ಅವರವರ ಕರ್ಮವನ್ನು ಅವರೇ ಅನುಭವಿಸುತ್ತಾರೆ,
ಭಕ್ತರ ನೋವು… ಬಸವಣ್ಣನವರ ನೋವಿದ್ದಂತೆ…
ಎಲ್ಲಾ ಭಕ್ತರು ನೊಂದು ಸೈರೈಸುತ್ತಿದ್ದಾರೆ …
◼️ನಾವು ಕೇವಲ *ಲಿಂಗದೇವ* ಹೇಳುವವರನ್ನು ಮಾತ್ರ *ಉಚ್ಛಾಟನೆ* ಮಾಡುತ್ತೇವೆ..
ಪ್ರತ್ಯುತ್ತರಅಳಿಸಿಆದರೆ *"ಹಿಂದೂ ಧರ್ಮಕ್ಕೆ ಜೈ"* ಎಂದು ಹೇಳಿದರೆ, *"ಲಿಂಗಾಯತವೂ ಒಂದು ಜಾತಿ"* ಎಂದು ಹೇಳಿದರೆ, ಅಥವಾ *ಲಿಂಗಾಯತ ಧರ್ಮ ವಿರೋಧಿಗಳ* ಜೊತೆ ಸೇರಿಕೊಂಡರೆ ಅಂಥವರನ್ನು ನಾವು ಉಚ್ಛಾಟನೆ ಮಾಡುವುದಿಲ್ಲ..
ಇದು ನಮ್ಮ *ಪೀಠದ ಆದೇಶ*..
ಹಾಗೂ ನಾವು ಮಾಡುವ ಪೀಠದ ಆದೇಶ ಏನೇ ಇರಲಿ ನಮ್ಮ ಭಕ್ತರು ಹಾಗೂ ಪದಾಧಿಕಾರಿಗಳು *ಕಣ್ಣು ಮುಚ್ಚಿಕೊಂಡು* ಅದನ್ನು ಪಾಲಿಸುತ್ತಾರೆ ಎಂದು ನಮಗೆ ಸಂಪೂರ್ಣ ವಿಶ್ವಾಸ ಇದೆ..
~~~~~~~~~~~~~~~~~~
(ಒಂದು ವೇಳೆ ಪೀಠಾಧ್ಯಕ್ಷರು ಈ ಇಬ್ಬರೂ ಜಂಗಮಮೂರ್ತಿಗಳನ್ನು ಉಚ್ಚಾಟನೆ ಮಾಡದೆ ಹೋದರೆ ಮೇಲಿನ👆 ರೀತಿ ಹೇಳಿದ್ದಾರೆ ಎಂದು ನಾವು ಭಾವಿಸಿಕೊಳ್ಳಬಹುದು)