ಇಡಿ ಬಸವ ಧರ್ಮ ಪೀಠಕ್ಕೆ ಕಳಂಕ ಮತ್ತು ತಲೆ ತಗ್ಗಿಸುವಂತಹ ಘಟನೆ
Video ವಿಡಿಯೋ ನೋಡಲು ಕ್ಲಿಕ್ ಮಾಡಿ 👇
ನಿನ್ನೆ (2nd April 2022) ಇಚಲಕರಂಜಿ ಗಣ ಮೇಳ ಕಾಯ೯ಕ್ರಮದಲ್ಲಿ ನಡೆದ ಘಟನೆ ಯ ಬಗ್ಗೆ ನನ್ನದೊಂದು ಅಭಿಪ್ರಾಯ ನಿನ್ನೆಯ ಬೆಳವಣಿಗೆ ನೊಡಿದರೆ ಇಡಿ ಬಸವ ಧರ್ಮ ಪೀಠಕ್ಕೆ ಕಳಂಕ ಮತ್ತು ತಲೆ ತಗ್ಗಿಸುವಂತಹ ಘಟನೆ ಯಾವ ಜಂಗಮ ಮೂರ್ತಿ ಗಳು ಧಮ೯ ಪ್ರಚಾರ ಮಾಡುತ್ತೇವೆ ಅಂತ ತಮ್ಮ ಸ್ವಾಭಿಮಾನ ಬದಿಗೊತ್ತಿ ಗುಡ್ಡಾಪುರದಿಂದ ದಾನಮ್ಮ ಜ್ಯೋತಿಗೆ ಅವಮಾನ ಮಾಡಿದು ಜಂಗಮ ಮೂರ್ತಿ ಗಳಿಗೆ ಅವಮಾನಿಸಿ ಹೊರ ಹಾಕಿ ದ್ದು ನಿಮ್ಮ ಕ್ರೂರ ಮನಸ್ಸಿಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದೆ ಗೊತ್ತಾಗ್ತಿಲ್ಲ ನಿಮ್ಮ ಗೆ ವೈಯಕ್ತಿಕ ವಾಗಿ ಅವರ ಮೇಲೆ ಕೋಪ ಇದ್ದರೆ ತೀರಿಸಿಕೊಳ್ಳಿ ಆದರೆ ಬಸವಾದಿ ಶರಣರ ತತ್ವ ಸಿದ್ಧಾಂತ ಕ್ಕೆ ಅಪಚಾರ ಮಾಡಿದ್ದು ತಮ್ಮ ನಿಜವಾದ ಮುಖವಾಡ ಅನಾವರಣ ಗೊಳಿಸಿದ್ದೀರಿ ನಾಚಿಕೆ ಯಾಗಬೇಕು ಲಿಂಗೈಕ್ಯ ಮಾತಾಜಿ ಇರುವಾಗ ಚನ್ನಬಸವಾನಂದ ಸ್ವಾಮಿ ಜಿಯವರಿಗೆ ಎಲ್ಲ ಭಾಷೆಯಲ್ಲೂ ಪ್ರವಚನ ಮಾಡುವ ಶೈಲಿ ಸಂಘಟನೆ ಮಾಡುವ ಚತುರತೆ ತಮಗಿದೆ ಮಹಾರಾಷ್ಟ್ರ ರಾಜ್ಯದ ಲ್ಲಿ ನಿವೇಶನ ಖರೀದಿ ಮಾಡಿ ಸಂಘಟನೆ ಮಾಡಲಿಕ್ಕೆ ಅನುಕೂಲ ವಾಗುತ್ತದೆ ಎಂದು ಹೇಳಿ ದಾಗ ಆವರ ಆದೇಶದಂತೆ ನಡೆದುಕ್ಕೊಂಡವರು ಪ್ರತಿಯೊಂದಕ್ಕೂ ಕಿರಿಕಿರಿ ಜಗಳ ಮಾಡುವ ತನ್ನ ತಲೆ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಿಕೆ ಆಗದ ಸಂಸ್ಥೆ ಯಿಂದ ಹೊರಗೆ ಹಾಕಿಧ್ದು ಎಲ್ಲರೂ ಗೊತ್ತಿರುವ ವಿಷಯ ಆದರೆ ಈಗಿನ ಪೀಠಾಧಿಕಾರೀಗಳು ಇಂಥವರಿಗೆ ಒಳ್ಳೆಯ ರೀತಿಯಲ್ಲಿ ಸಾಕುತ್ತಿದ್ದಾರೆ ಇನ್ನೊಂದು ರಾಷ್ಟ್ರ ದ ರಾಜಧಾನಿ ದೆಹಲಿಯಲ್ಲಿ ಪ್ರಚಾರ ಮಾಡಬೇಕೆಂದು ಮತ್ತೆ ಚನ್ನಬಸವಾನಂದ ಸ್ವಾಮಿ ಜಿಯವರಿಗೆ ಹೇಳಿದಾಗ ದೆಹಲಿ ಯಲ್ಲಿ ಆರು ತಿಂಗಳ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಇದ್ದು ಕಷ್ಟ ಪಟ್ಟು ಒಳ್ಳೆಯ ನಿವೇಶನ ದ ಜೊತೆಗೆ ದೊಡ್ಡ ಕಟ್ಟಡ ಬಸವ ಮಂಟಪ ನಿರ್ಮಾಣ ಮಾಡುತ್ತಾರೆ ಈಗ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯದಿದ್ದರು ಪೀಠಾಧ್ಯಕ್ಷ ರ ತಂಗಿ ತಂಗಿಯ ಮಕ್ಕಳಿಗೋಸ್ಕರ ಕೋಟ್ಯಂತರ ರೂಪಾಯಿ ಆಸ್ತಿ ದುರುಪಯೋಗ ವಾಗುತ್ತಿರುವುದು ಕಣ್ಣೆದುರಿಗೆ ಕಾಣುತ್ತದೆ ಮತ್ತೆ ಬಸವಣ್ಣನವರ ಕಾಯ೯ಕ್ಷೇತ್ರ ಬಸವ ಕಲ್ಯಾಣ ದಲ್ಲಿ ಜಾಗ ಖರೀದಿಸಿ ದಾಗಿ ಮಾತಾಜಿಗೆ ಆಸ್ಪದ ಕೊಡಬಾರದು ಎಂದು ಸ್ಥಳೀಯ ಸಂಘಟನೆ ಗಳಾದ ಅನುಭವ ಮಂಟಪ ಟ್ರಸ್ಟ್ ಬಸವೇಶ್ವರ ದೇವಸ್ಥಾನ ಕಮಿಟಿ ಯವರು ನ್ಯಾಯಾಲಯ ದಲ್ಲಿ ಕೇಸ್ ದಾಖಲಿಸಿ ತೊಂದರೆ ಕೊಟ್ಟರು ಆಂಥ ಬಿಗುವಿನ ವಾತಾವರಣ ದಲ್ಲಿ ಮಾತಾಜಿಯವರು ಮತ್ತೆ ಚನ್ನಬಸವಾನಂದ ಸ್ವಾಮಿ ಜಿಯವರಿಗೆ ಖರೀದಿ ಮಾಡಿ ದ ಜಾಗದಲ್ಲಿ ತಾವು ಹೋಗಿ ಬಸವೇಶ್ವರ ಪೂಜೆ ಮಾಡಬೇಕೆಂದು ಆಧೇಶ ಮಾಡಿದಾಗ ಯಾವುದೇ ಭಯವಿಲ್ಲದೆ ನಾನು ಸಹ ಸ್ವಾಮಿ ಜಿಯವರ ಜೋತೆ ಹೋಗಿದೆ ರಾತ್ರಿ ವೇಳೆ ಏಳು ಗಂಟೆ ಪೂರ್ತಿ ಕತ್ತಲು ಅದರಲ್ಲಿ ಉದಗೀರಿನ ಲಕ್ಷ್ಮಿ ಬಾಯಿ ಪಾಂಡ್ರೆ ತಾಯಿಯವರ ಜೊತೆಗೆ ನಾಲ್ಕು ಜನ ಶರಣೆಯರು ಎಲ್ಲರೂ ಕೂಡಿ ಕೇವಲ ಹತ್ತು ಹದಿನೈದು ಜನ ಮಾತ್ರ ಇದ್ದು ಮಾತಾಜಿಯವರ ಅನುಯಾಯಿ ಗಳು ಬಂದಿದ್ದಾರೆ ಎಂದು ತಿಳಿದು ಸ್ಥಳೀಯ ಸಂಸ್ಥೆಗಳ ವರು ಗುಂಡಾಗಳಿಗೆ ಕಳಿಸಿ ನಮ್ಮ ಜೊತೆಗೆ ಜಗಳಕ್ಕೆ ನಿಂತರು ಆವಾಗ ಹೇಗೆ ಮಾಡಬೇಕು ಎಂದು ಸುಮ್ಮನೆ ಕುಳಿತು ಸ್ವಾಮಿ ಜಿಯವರು ಭಾಲ್ಕಿಯ ಅಗಿನ ಶಾಸಕರಾದ ಮಾನ್ಯ ಪ್ರಕಾಶ್ ಖಂಡ್ರೆ ತವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಪೋಲಿಸ್ ಇಲಾಖೆಯ ವರು ನಮಗೆ ರಕ್ಷಣೆ ಕೊಟ್ಟಾಗ ನಮ್ಮ ಮ್ಯಕ್ಷಿಕ್ಯಾಬಿನ ಬೆಳಕನ್ನು ಹಾಕಿ ಪೂಜಾ ವ್ರತ ಪೂರೈಸಿದೇವೆ ಇಂಥ ಕಷ್ಟಕಾಲದಲ್ಲಿ ಜೀವದ ಹಂಗು ತೊರೆದು ನಿಷ್ಠೆ ಪ್ರಾಮಾಣಿಕತೆ ಯಿಂದ ದುಡಿದ ಸ್ವಾಮಿಜಿಗೆ ಸಂಸ್ಥೆ ಯಿಂದ ಹೊರ ಹಾಕಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಿದ್ಧರಾಮ ಸ್ವಾಮಿ ಆವಾಗ ಎಲ್ಲಿದ ಎಂಬುದು ಅವರೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಕಾವಿಯನ್ನ ಹಾಕಿ ಕಾವಿಯ ಪಾವಿತ್ರ್ಯ ತೆ ಗೆ ಕಳಂಕ ತಂದೊಡ್ಡಿದೆ ಕಾವಿಯ ಅಥ೯ವನ್ನೆ ತಿಳಿಯದೆ ಬೆಂಗಳೂರು ನಗರ ಬಸವ ಮಂಟಪದಲ್ಲಿ ಇದೆ ಚನ್ನಬಸವಾನಂದ ಸ್ವಾಮಿ ಯವರ ಮೇಲೆ ಹಲ್ಲೆ ಮಾಡಿದ ನಿದಶ೯ನಕ್ಕೆ ತಮ್ಮ ಬೆಂಬಲ ಕ್ಕೆ ನಿಂತ ಬಸವರಾಜ ಧನ್ನೂರೆ ಸಾಕ್ಷಿ ಇಷ್ಟೆ ಅಲ್ಲದೆ ಪೊಲೀಸ್ ಇಲಾಖೆ ಯವರಿಗು ತನ್ನ ಗುಂಡಾ ವತ೯ನೆ ತೋರಿಸಿದ ನಿದಶ೯ನ ಕಲ್ಯಾಣ ಪವ೯ಧ ಕೊನೆಯ ದಿನ ಪರುಷ ಕಟ್ಟೆಯಿಂದ ಮೆರವಣಿಗೆ ಬರುವಾಗ ಮೆರವಣಿಗೆ ಬಸವೇಶ್ವರ ಪ್ರತಿಮೆ ಬಳಿಯಲ್ಲಿ ಇದ್ದು ಇದೆ ಸಿದ್ಧರಾಮ ಸ್ವಾಮಿ ಅಂಬೆಡ್ಕರ ವ್ರತದಲ್ಲಿ ಮುಂದೆ ಬಂದು ನಾನು ನಮ್ಮ ಐದು ಜನ ಸ್ನೇಹಿತರು ಅಲ್ಲೇ ನಿಂತಿದ್ದೇವೆ ಹೋಗುವ ವಾಹನಗಳು ಬಂದ ಮಾಡಿ ಅಂತ ಪೋಲಿಸ್ ಅಧಿಕಾರಿಗೆ ಧಮಕಿ ಹಾಕಿ ಅವರ ಬಟ್ಟೆ ಹರಿದು ಕೈ ಮಾಡಿದಾಗ ಪೋಲಿಸ್ ಅಧಿಕಾರಿಯ ಕೈ ಯಲ್ಲಿ ಇದ್ದ ವಾಕಿಟಾಕಿಯಿಂದ ಅಧಿಕಾರಿ ಸ್ವಾಮಿ ಯ ತಲೆಗೆ ಹೊಡೆದಾಗ ರಕ್ತ ಬರುವುದನ್ನು ನೋಡಿ ಆ ಅಧಿಕಾರಿ ಮಾಯವಾಗಿ ಬಿಡುತ್ತಾನೆ ಅಲ್ಲಿನ ಪರಿಸ್ಥಿತಿ ನೊಡಿ ಜನ ದಿಕ್ಕು ತೋಚಿದಂತೆ ಭಯದಿಂದ ಓಡಿ ಹೋಗಿ ದ ನಿದಶ೯ನ ಎಲ್ಲರಿಗೂ ಗೊತ್ತಿರುವ ವಿಷಯ ಬಸವರಾಜ ಧನ್ನೂರ ಅವರಿಗೆ ಮಾತ್ರ ಗೊತ್ತಿಲ್ಲ ಇದರಲ್ಲಿ ಎಲ್ಲವೂ ಸತ್ಯದಿಂದ ಕೂಡಿದೆ ಒಂದು ಸಹಿತ ಆಸತ್ತವಾಗಿ ಕಂಡು ಬಂದರೆ ನಾನು ಯಾವ ಶಿಕ್ಷೆ ಗೂ ಸಿದ್ದನಿದ್ದೇನೆ ಸುಮ್ಮನೆ ಇನ್ನೊಬ್ಬ ರ ತೇಜೋವಧೆ ಮಾಡುವ ಹೀನ ಮನಸ್ಥಿತಿ ನನ್ನಲಿಲ್ಲ.
ಹೊರಗಡೆ
ಒಳಗಡೆ
ಜಯರಾಜ ಹತ್ತಿ
+91 88841 15896



ವಿಶ್ವ ಗುರು ಬಸವಣ್ಣನವರ ವಚನಗಳ ಅಂಕಿತನಾಮ *ಕೂಡಲಸಂಗಮದೇವ*
ಪ್ರತ್ಯುತ್ತರಅಳಿಸಿ🇮🇳 ಭಾರತ ದೇಶ ಜೈ ಬಸವೇಶ 🇮🇳
ಈವರ್ಷ ಶರಣಮಮೇಳಕ್ಕೇ ಪರಮಪೂಜ್ಯ ಜಗದ್ಗುರು ಡಾಕ್ಟರ್ ಮಾತೇಮಾಹಾದೇವಿ ಮಾತೇಮಾಹಾದೇವಿಯವರ ಹುಟ್ಟರಿನಿಂದ ಜ್ಯೋತಿ ತಂದವರಿಗೇ ಅಪಮಾನ ಉಳವಿಯ ಕಾರ್ಯಕ್ರಮ ದಲ್ಲಿ ಶರಣರಿಗೆ ಅಪಮಾನ, ಅಲ್ಲಮಗಿರಿ ಕಾರ್ಯಕ್ರಮ ಕ್ಕೆ ಗುಡ್ಡಾಪುರ ದಾನಮ್ಮ ಜ್ಯೋತಿ ಗೇ ಅಪಮಾನ ಮಾಡಿದ್ದಾರೆ ಇವರಿಗೆ ಬಸವಣ್ಣನವರೇ ಶಿಕ್ಷೇಕೋಡಬೇಕು ಶರಣುಶರಣಾರ್ಥಿ
ಪ್ರತ್ಯುತ್ತರಅಳಿಸಿಬಹಳ ಅನ್ಯಾಯ ನಡಿತಿದೇ ಬಸವ ಧರ್ಮ ಪೀಠದಲ್ಲಿ ಶರಣುಶರಣಾರ್ಥಿ
ಪ್ರತ್ಯುತ್ತರಅಳಿಸಿ