ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.
ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.
1 *ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು*.
2 ಲಿಂಗಾಯತ ಧರ್ಮೀಯರಿಗೆ *ಧಾರ್ಮಿಕ ಅಲ್ಪಸಂಖ್ಯಾತ* ಸ್ಥಾನ ಸಿಗಬೇಕು
3 ಲಿಂಗಾಯತ ಯುವಕರ ವಿಕಾಸಕ್ಕಾಗಿ *ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ* ಮಹಾಮಂಡಳಿ ಸ್ಥಾಪನೆಯಾಗ ಬೇಕು
4 ಮಂಗಳವೇಡೆಯಲ್ಲಿ ಮಂಜೂರಾದ *ಮಹಾತ್ಮ ಬಸವೇಶ್ವರರ ಸ್ಮಾರಕ ಕೆಲಸ ತ್ವರಿತವಾಗಿ ಆರಂಭಿಸಬೇಕು*
5 ವಿಧಾನ ಭವನದ ಪರಿಸರದಲ್ಲಿ *ಮಾಹತ್ಮ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಯಾಗಬೇಕು*
6 ಪ್ರತಿಯೊಂದು ಊರಿನಲ್ಲಿ *ಲಿಂಗಾಯತ ರುದ್ರಭೂಮಿ* ಗೆ ಜಾಗ ಮೀಸಲಿಡಬೇಕು.
7 ಪ್ರತಿಯೊಂದು ಊರಿನಲ್ಲಿ *ಅನುಭವ ಮಂಟಪ* ಎಂಬ ಸಭಾಗೃಹ ನಿರ್ಮಿಸಿ ಕೊಡಬೇಕು.
8 ರಾಷ್ಟ್ರೀಯ *ಧರ್ಮವಾರು ಜನಗಣತಿಯಲ್ಲಿ ಲಿಂಗಾಯತರಿಗಾಗಿ ಪ್ರತ್ಯೇಕ ಧರ್ಮ ಕಾಲಂ* ಇರಬೇಕು
9 ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೋಸ್ಕರ ಪ್ರತಿಯೊಂದು ಜಿಲ್ಲೆಯಲ್ಲಿಯೂ *ವಸತಿ ನಿಲಯಗಳನ್ನು* ನಿರ್ಮಿಸಬೇಕು.
10 ಮೀರಜ್ ರೈಲ್ವೆ ಜಂಕ್ಷನ್ಗೆ *ಮಹಾತ್ಮಾ ಬಸವೇಶ್ವರ ರೈಲ್ವೆ ಜಂಕ್ಷನ್* ಎಂದು ನಾಮಕರಣ ಮಾಡಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ