*ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ* ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ.
ವೀಡಿಯೋನಲ್ಲಿ *ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ* ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ.
ಲಿಂಗಾಯತ ಧರ್ಮ ಕ್ಕಾಗಿ ಮಹಾರಾಷ್ಟ್ರದಲ್ಲಿ ಅನೇಕ ರ್ಯಾಲಿ ಗಳನ್ನೂ ಮಾಡಿ ಇತ್ತೀಚೆಗೆ ಮುಂಬೈ ರ್ಯಾಲಿ ಮಾಡಿ ತೋರಿಸಿದ ಶರಣ ಅವಿನಾಶ್ ಭೂಸೀಕರ್ ಬಗ್ಗೆ *ಏಕವಚನದಲ್ಲಿ* ಮಾತನಾಡಿರುವುದು ಜಾಮದರ್ ಅವರಲ್ಲಿ ಮೂಡಿರುವ *ಅಹಂಕಾರ* ಎದ್ದು ಕಾಣುತ್ತಿದೆ.
ಬಸವಕಲ್ಯಾಣದಲ್ಲಿ ನಡೆದ ಲಿಂಗಾಯತ ಅಧಿವೇಶನವನ್ನೂ ಒಂದು ರಾಜಕೀಯ ಪಕ್ಷ ಕಾರ್ಯಕ್ರಮ ನಡೆಸಿದ ಟೆಂಟ್ ನಲ್ಲಿಯೇ ಮಾಡಿರುವುದರಿಂದ ರಾಜ್ಯದಂತ ಬಹಳಷ್ಟು ಜನ ತಮ್ಮ ವಿರೋಧ ವ್ಯಕ್ತಪಡಿಸಿದರು. ಆದರೆ ತಾವು ಈ ವಿಡಿಯೋ ನಲ್ಲಿ ಕೇವಲ 3 ವ್ಯಕ್ತಿಗಳ ಹೆಸರುಗಳನ್ನು ತೆಗೆದುಕೊಂಡಿದ್ದು ನೋಡಿದರೆ, ತಾವು ಬೇರೊಬ್ಬರ ಮಾತುಗಳಿಂದ *misguide* ಆಗಿರೋದು ಎದ್ದು ಕಾಣುತ್ತಿದೆ.
ಇಷ್ಟು ದಿನಗಳ ಕಾಲ ಜಾಮಾದಾರ್ ಅವರು ಸ್ವತಂತ್ರ ತಲೆ ಉಳ್ಳವರು ಎಂದು ಎಲ್ಲರೂ ಭಾವಿಸಿದ್ದರು ಆದರೆ ಇವರು ಈ ರೀತಿ ಮಾತುಗಳನ್ನು ಆಡಿದ ಮೇಲೆ *ಪರತಂತ್ರ ತಲೆ* ಉಳ್ಳವರು ಎಂದು ಅನೇಕರಿಗೆ ಅನಿಸುತಿದೆ.
ಒಂದು ಬೆಳೆದು ನಿಂತಿರುವ ಸಂಘಟನೆ ಯನ್ನ ಒಡೆದು ಅಲ್ಲಿನವರನ್ನು ಇಂಪೋರ್ಟ್ ಮಾಡಿಕೊಂಡು ನಿಮ್ಮ ಸಂಘಟನೆಯನ್ನು ಬೆಳೆಸೋದು ಸುಲಭದ ಕೆಲಸ. ಆದರೆ, ಒಂದು ಸಂಘಟನೆಯನ್ನು ಗ್ರೌಂಡ್ ಲೆವೆಲ್ ನಿಂದ ಕಟ್ಟಿ ಬೆಳೆಸುವುದು ಬಹಳ ಕಷ್ಟದ ಕೆಲಸ....
ಸೊಸಿಯಲ್ ಮಿಡಿಯಾದಲ್ಲಿ ಈ ಸುದ್ದಿ ಬಹಳ ವೈರಲ್ ಆಗಿದೆ
ಶರಣು ಶರಣಾರ್ಥಿ
ಸಿದ್ಧವೀರ ಸಂಗಮದ್
🙏🙏🙏

ಹೌದು, ಕ್ಷಮೆ ಕೇಳಬೇಕು
ಪ್ರತ್ಯುತ್ತರಅಳಿಸಿದನಕಾಯುವವರು ಇದಕಿಂತ ಚನ್ನಾಗಿ ಮಾತನ್ನಾಡುತ್ತಾರೆ..
ಪ್ರತ್ಯುತ್ತರಅಳಿಸಿ