ವೀಣಾ ಬನ್ನಂಜೆ ವಿವಾದಾತ್ಮಕ ಹೆಳಿಕೆ, ಸತ್ಯಕ್ಕೆ ದೂರವಾದ ಮಾತು
ವೀಣಾ ಬನ್ನಂಜೆ ವಿವಾದಾತ್ಮಕ ಹೆಳಿಕೆ, ಸತ್ಯಕ್ಕೆ ದೂರವಾದ ಮಾತು ಮತ್ತು ಉದ್ದೆಶ ಪರ್ವಕವಾಗಿ ಲಿಂಗಾಯತರಲ್ಲಿ ಗೊಂದಲ ಹುಟ್ಟಿಸುವ ಕುತಂತ್ರದ ಕೈವಾಡವಿರಬಹುದು.
ವಿಣಾ ಅಕ್ಕ, ಸತ್ಯವನ್ನು ಮುಚ್ಚಿಟ್ಟು, "ಒಂದು ಇತಿಹಾಸದ ಘಟನೆಗೆ ಕಾರಣ ರಾಜಕಿಯ"... ಎಂದು ನಿವು ಹಿಳಿರುವುದು, ಗೊತ್ತಿದ್ದು ಗೊತ್ತಿದ್ದು ಉದ್ದೇಶಪೂರ್ವಕವಾಗಿ ಸುಳ್ಳು ಹೆಳಿದ್ದಿರಾ.
- ಪೂಜ್ಯ ಬಸವಾನಂದ ಸ್ವಾಮೀಜಿಯವರು
ಲಿಂಗಾಯತರ ತಂಟೆಗೆ ಬಂದರೆ ಹುಷಾರ ! -
ಪೂಜ್ಯ ಚನ್ನಬಸವಾನಂದ ಸ್ವಾಮಿಜಿಯವರ ಎಚ್ಚರಿಕೆ
ಗುರು ಬಸವಣ್ಣನವರು , ಸಮಾಜದ ಅತಿ ಕೆಳವರ್ಗದ ಜನರನ್ನು ಎತ್ತು ಹಿಡಿದವರು
- ಅಗ್ನಿ ಶ್ರೀಧರ
ಶರಣರ ಕುರಿತು ತಪ್ಪು ಮಾಹಿತಿ ಬೇಡ .
ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು
ಎಸ ಎಮ್ ಜಾಮದಾರ ಅವರಿಂದ ಸ್ಪಷ್ಟ ಉತ್ತರ, ಸಂಪೂರ್ಣ ವಿಡಿಯೋವನ್ನು ವೀಕ್ಷಿಸಿ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ