ವಿಚಿತ್ರ ರೀತಿಯಲ್ಲೇ ಸಾಗುತ್ತಿದೆ ಬಸವ ಧರ್ಮ ಪೀಠದ ಸಂಘಟನೆ
ಶರಣು ಶರಣಾರ್ಥಿ
ಕಾಶಿ (ವಾರಣಾಶಿ )8ನೇ ಬಸವ ಧರ್ಮ ಸಮ್ಮೇಳನ ಆಮಂತ್ರಣ ಪತ್ರ ನೋಡಿ ಆಶ್ಚರ್ಯವಾಯಿತು,
8ನೇ ಬಸವ ಧರ್ಮ ಸಮ್ಮೇಳನ ನಡೀತಾಯಿದೆ ಯಲ್ಲಿ ಪ್ರಚಾರ ಇಲ್ಲ ಯಾವ ಪೋಸ್ಟರ್ ಇಲ್ಲ ಕಳೆದ ವಾರ ಪೂಜ್ಯ ಗಂಗಾಮಾತಾಜಿ ನಾಲ್ಕು ದಿವಸ ಹೈದ್ರಾಬಾದ ಮತ್ತು ಜಹಿರಾಬಾದ ನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಆದರೂ ಎಲ್ಲಿ ಕೂಡ ಈ ಕಾರ್ಯಕ್ರಮದ ಬಗ್ಗೆ ಹೇಳ್ಲಿಲ ಮತ್ತು ತೆಲಂಗಾಣ ರಾ. ಬ. ದಳದ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಕೂಡ ಏನು ಹೇಳ್ಲಿಲ ನಾನು ಲಿಂಗಾಯತ ಧರ್ಮ ಮಹಾ ಸಭಾ ಅಧ್ಯಕ್ಷ ನನಗು ಕೂಡ ತಿಳಿಸಿಲ್ಲ. ಶರಣರು ಹೇಗೆ ಭಾಗಿಯಾಗಬೇಕು ಬಸವ ಧರ್ಮ ಸಮ್ಮೇಳನ ಕಾರ್ಯಕ್ರಮ ಅದು ಹೊರ ರಾಜ್ಯದಲ್ಲಿ ಮಾಡಿ ಯಾರಿಗೂ ತಿಳಿಸಲ್ಲ ಅಂದರೆ ಹೇಗೆ ನಮ್ಮ ಸಂಘಟನೆ ಯಾವ ಮಾರ್ಗದಲ್ಲಿ ನಡೀತಿದೆ ನೀವೆ ನೋಡಿ ಇದು ಸರಿಯಲ್ಲ.
ಅಧ್ಯಕ್ಷರು ಲಿಂಗಾಯತ ಧರ್ಮ ಮಹಾ ಸಭಾ ತೆಲಂಗಾಣ.
ಸಂಪಾದರು : ವಿಶ್ವನಾಥ ಕೋರೆ
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ




ಇಗ ನೋಡಿಕೊಂಡು ಕುಳಿತುಕೊಳ್ಳುವ ಸಮಯ ಇಲ್ಲಾ ಅಣ್ಣಾಜಿ
ಪ್ರತ್ಯುತ್ತರಅಳಿಸಿಇದು ಮಾತಾಜಿ ಕಟ್ಟಿದ ಭಕ್ತಿ ಸಾಮ್ರಾಜ್ಯ ಈ ಸಾಮ್ರಾಜ್ಯ ಹಾಳು ಮಾಡುವವರು ಇದಕ್ಕೆ ಸಹಕಾರ ನೀಡುತ್ತಿರುವವರು ಸುಟ್ಟು ಬೂದಿಯಾಗುತ್ತಾರೆ
ಕೊನೆಗೆ ರಾಷ್ಟ್ರೀಯ ಬಸವದಳ ಸಂಘಟನೆ ಒಂದೇ ಇರುತ್ತದೆ ಯಾವ ಬಸವ ಪರ ಸಂಘಟನೆಗಳು ಇರುವುದಿಲ್ಲ ಇದು ಸತ್ಯ
ಪ್ರತ್ಯುತ್ತರಅಳಿಸಿಹೀಗೆಲ್ಲ ಮಾಡಿದರೆ ಅವರಿಗೆಲ್ಲ ಏನ್ ಸಿಗುತ್ತೋ ಏನೋ! ಎಷ್ಟೊಂದು ಅನ್ಯಾಯ ರೀ ಇದು..
ಪ್ರತ್ಯುತ್ತರಅಳಿಸಿಬಸವ ಧರ್ಮ ಪೀಠವನ್ನು ಅಲ್ಲಿ ರುವ ಸ್ವಾರ್ಥಿಗಳು ತಿಂದು ನುಂಗಿ ನೀರು ಕುಡಿತಾರೆ
ಪ್ರತ್ಯುತ್ತರಅಳಿಸಿಶರಣರೆ ನುಂಗಿ ನೀರು ಕುಡಿತ ಇಲ್ಲ ಅವರು ಸತ್ಯ ಶರಣರ ಬೆವರಿನ ಹನಿಯನ್ನು ಸೇವಿಸುತ್ತಿದ್ದಾರೆ ಇದು ಅವರಿಗೆ ಮುಂದಿನ ದಿನಗಳಲ್ಲಿ ವಿಷಯವಾಗಿ ಹರಡುತ್ತದೆ ಮೈಯಲ್ಲಿ
ಅಳಿಸಿಹೌದು ಅಪ್ಪಾಜಿ... ಎಲ್ಲೋರು ಪರೇಶಾನ್ ಹರ ರೀ ... ಪ್ರಚಾರ್ ಗಿಚಾರ್ ಯಾನ್ ಬೀ ಇಲ್ಲ ನೋಡ್ರಿ
ಪ್ರತ್ಯುತ್ತರಅಳಿಸಿNAMAGE POOJYA MAHAJAGADGURUGALU. ,PRAVACHANA PITHAMAHARU AGIRUVA APPAJIYAVARU ...VISWADHARMA PRAVACHA DALLI HELUTIDDA ONDU MATU # DURDAIVKI BAAT HAI # EEGINA BASAVA DHARMA PEETHADA PARISTITHI ?
ಪ್ರತ್ಯುತ್ತರಅಳಿಸಿಯಾರು ತಪ್ಪನ್ನು ನೋಡಿ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನಿರುತ್ತಾರೋ ಅವರು ಕೂಡ ಪೂಜ್ಯ ಮಾತಾಜಿ ಅವರಿಗೆ ದ್ರೋಹ ಬಗೆದಂತೆ
ಪ್ರತ್ಯುತ್ತರಅಳಿಸಿನಮ್ಮ ಲಿಂಗದೇವನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲು ತಾಗಿದ ಮಿಟ್ಟೆಯಂತಪ್ಪರು
ಪ್ರತ್ಯುತ್ತರಅಳಿಸಿಶರಣರ ಗಮನಕ್ಕೆ ಬಾರದೆ ಮಾಡುವಂತ ಯಾವ ಕಾರ್ಯಕ್ರಮ ಗಳು ಕೂಡ ಬಸರ್ವಧರ್ಮದ ಸಂಘಟನೆ ಕಾರ್ಯ ಆಗುವುದಿಲ್ಲ. ಎಲ್ಲಿ ಶರಣರ ಬರುವೆಮಗೆ ಪ್ರಾಣ ಜೀವಾಳ ಎಂದು ಅರಿತು ನಡೆದಾಗ ಮಾತ್ರ ಅದು ಬಸವ ಧರ್ಮದಲ್ಲಿ ನಡೆದಂತೆ. ಆಚರಣೆ ಹಾಗೂ ಸಮ್ಮೇಳನ ಎರಡಕ್ಕೂ ಬಹು ದೊಡ್ಡ ವ್ಯತ್ಯಾಸ ಇದೆ. ಇದು ಆಚರಣೆ. ಸಮ್ಮೇಳನ ಎಂದಾಗುವುದಿಲ್ಲ.
ಪ್ರತ್ಯುತ್ತರಅಳಿಸಿ🥲
ಪ್ರತ್ಯುತ್ತರಅಳಿಸಿ