ಸದ್ಗುರು ಲಿಂಗಾನಂದರು ಮತ್ತು ಡಾll ಮಾತಾಜಿಯವರಿಂದ ೧೯೮೯ರಲ್ಲಿ

 ಸದ್ಗುರು ಲಿಂಗಾನಂದರು ಮತ್ತು 

ಡಾll ಮಾತಾಜಿಯವರಿಂದ ೧೯೮೯ರಲ್ಲಿ

ಬಾಗಲಕೋಟೆ ರಾಷ್ಟ್ರೀಯ ಬಸವದಳ  ಉದ್ಘಾಟನೆ ಆದಾಗ ಆಗ ನನಗೆ ೧೧ ವರ್ಷ ಆದ್ರೆ ಸದ್ಗುರು ಲಿಂಗಾನಂದ ಅಪ್ಪಗಳ ಪ್ರವಚನದಲ್ಲಿ ೮ ವರ್ಷದವನಿದ್ದೆ. ಅವಾಗ್ಗೆ ನನ್ನ ತಂದೆ ತಾಯಿಗಿಂತಲು ಮುಂಚೆನೇ ಲಿಂಗಧಿಕ್ಷೆ ಕೊಡಿಸಿದ್ದರು ಸದ್ಗುರು ಲಿಂಗಾನಂದ ಅಪ್ಪಗಳಿಂದ.

ಇದಕ್ಕೆಲ್ಲ ಮೂಲ ನನ್ನ ★ತಾಯಿ★

- ಗಣಪತಿ ಬಿರಾದಾರ ರಾ ಬ ದಳ ಬೀದರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…