Time will Answer - ಸಮಯ ಉತ್ತರಿಸುತ್ತದೆ
*ಗುರು ನಿಷ್ಟೆ*
*ತತ್ವ ನಿಷ್ಟೆ*
*ವ್ಯಕ್ತಿ ನಿಷ್ಟೆ*
*ಸಂಸ್ಥೆಯ ನಿಷ್ಟೆ*
ಅವರವರ ವೈಯಕ್ತಿಕ..
ಹೆಳಿದ್ದರು
ಹೆಳದೆಇದ್ದರು,
ಅವರವರ
ನಡುವಳಿಕೆಯಿಂದ,
ಗೊತ್ತಾಗುತ್ತದೆ
Actually ಇಲ್ಲಿ Dec 28 ನಂತರ, ಲಿಂಗಾಯತರಲ್ಲಿ ಸದ್ಯಕ್ಕೆ ನಾಲ್ಕು Group ಗಳಾಗಿ ಜನರನ್ನು/ಶರಣರನ್ನು ಗುರುತಿಸಬಹುದು.
1. ಲಿಂಗದೇವ ನಿಷ್ಟರು, ಕೊಡಲಸಂಗಮದೇವ ವಿರೊಧಿಗಳಲ್ಲದವರು Group, ವಚನ ಅಂತರಾಳವನ್ನು ಅರಿತು, ಲಿಂಗದೇವ ಮಾಡಿರುವ ಮೊಲ ಉದ್ದೇಶ ಅರೆತ ಶರಣರನ್ನು ಈ Group ಗೆ ಸೇರಿಸಬಹುದು.
2. ಕೊಡಲಸಂಗದೆವ ಅಡಿಯಲ್ಲಿ ಲಿಂಗದೇವ ವಿರೋಧಿಸುವ ಒಂದು Group, ಇದರಲ್ಲಿ ವ್ಯಾಪಾರಿಗಳು, ರಾಜಕಾರಣಿಗಳು, ಇತರ ಮಠದ ಜಂಗಮರು ಹಾಗು ಲಿಂಗೈಕ್ಯ ಮಾತಾಜಿಯವರ ಸಾಧನೆ ಸಹಿಸದ ಜನರು ಈ Group ನಲ್ಲಿ ಸೆರಿಸಬಹುದು.
3. ಲಿಂಗದೇವ ಸರಿಯಾಗಿದೆ ಅಂತ ಗೊತ್ತಿದ್ದರು, ಕೊಡಲಸಂಗಮದೇವ ಮಾತ್ರ ಹೆಳುವವರ ಮೆಲೆ ಅವಲಂಬಿತರಾಗಿರುವ ಜನರನ್ನು ಈ Group ಗೆ ಸೆರಿಸಬಹುದು, ಬೆಡದಮನಸಿನಿಂದಲು, ಗುರುದ್ರೊಹ ಸ್ವಿಕರಿ, ಅವಲಂಬಿತನವನ್ನು ಯಾವುದೆ ಕಾರಣಕ್ಕೆ ಬಿಡದ ಜನರು (ಹೆಡಿಗಳು).
ತಮ್ಮ ವ್ಯವಹಾರ, ಬರುವ ಗಳಿಕೆ ಇವರಿಗೆ ಅತಿಮೊಖ್ಯವಾಗಿರುತ್ತದೆ. ಇಂಥಹ ಜನರನ್ನು ಈ Group ಗೆ ಸೇರಿಸಬಹುದು, ಇದರಲ್ಲಿ ಪದಾಧಿಕಾರಿಗಳು, ಸಣ್ಣಪುಟ್ಟ ವ್ಯವಹಾರ ಮಾಡುವರು, ಪ್ರವಚನ ಮಾಡುವುದಕ್ಕೆ ಬರದೆ ಇರುವ ಜಂಗಮರು, ಇಂಥಹ ಜಂಗಮರ ಅಡಿಯಲ್ಲಿರುವ ಸಾಧಕರು, ಸಂಸ್ಥಯ ಮೆಲೆ ಅವಲಂಬಿತರಾಗಿರುವರು,
ಒಂದು ಒಳ್ಳೆಯ ಕಾರ್ಯ ಮಾಡಿ ಸಧನೆ ಮಾಡವುದಕ್ಕೆ ಆಗದೆ ಇರುವ ಜನರು, ವಿರೊಧಿಸಿ, ಸಮ್ಮಾನ್ ಪಡೆಯುವ ಜನರು.
ಪದಾಧಿಕಾರಿಗಳು, ಅವಲಂಬಿತ ಕಾರ್ಯಕರ್ತರು ಹಾಗು ಜಂಗಮರು ಈ Group ನಲ್ಲಿ ಸೇರಿಸಬಹುದು.
4. ಈ Groupನವರು ಲಿಂಗದೇವಕ್ಕು ವಿರೊಧವಿಲ್ಲಾ, ಕೊಡಲಸಂಗಮದೆವ ಹೆಳುವವರು ಲಿಂಗದೇವ ಹೆಳುವವರಿಗೆ ತೆಗೆಳುತಿದ್ದರು ವಿರೊಧಿಸದೆಇರುವ ಜನರು, ಇವರಮುಂದೆ ಇವರಿಗೆ ಜೈ, ಅವರಮುಂದೆ ಅವರಿಗೆ ಜೈ..
In capable to take stand...
ಅವರು ತಾವು smart ಅಂತ ಬ್ರಮೆಯಲ್ಲಿ ಇರಿಲುತ್ತಾರೆ but ಸಮಯ ಹಾಗು ಅವರ ವರ್ತನೆಯಿಂದ ಒಂದಲ್ಲಾ ಒಂದು ದಿನ ಅವರ ವಿಚಾರ ಬಯಲಾಗುತ್ತದೆ..
Time will answer
ಸಮಯ ಉತ್ತರಿಸುತ್ತದೆ.
✍🏼ವಿಕೋ

ಸರಿಯಾಗಿ ವಿಂಗಡನೆ ಮಾಡಿದ್ದೀರಿ...
ಪ್ರತ್ಯುತ್ತರಅಳಿಸಿಪೂಜ್ಯ ಮಾತಾಜಿ ಹೇಳ್ತಾ ಇದ್ರು...
4 ತರಹದ ತಲೆಯ ಜನ ಇರ್ತಾರೆ...
1. *ಸ್ವತಂತ್ರ ತಲೆಗಳು*
2. *ಕುತಂತ್ರ ತಲೆಗಳು*
3. *ಪರತಂತ್ರ ತಲೆಗಳು*
4. *ಅತಂತ್ರ ತಲೆಗಳು*
ನೀವು ಮೇಲೆ ವಿಂಗಡಿಸಿರುವ 4 ಗ್ರೂಪ್ ಗಳಿಗೆ ಈ ರೀತಿಯಾಗಿ ಹೋಲಿಸಬಹುದು...
- ಸಿದ್ಧವಿರ ಸಂಗಮದ