ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ

 

ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ

ಈ ವಿಡಿಯೋ ಅನ್ನು ಕ್ಲಿಕ್ ಮಾಡಿ ನೊಡಿ



ದಿನಾಂಕ 28-12-2022ರಂದು *ಬೀದರ್* ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಕಳೆದ ವರ್ಷ ಇದೆ ದಿನದಂದು ಮಾತೆಗಂಗಾದೆವಿಯವರು ತೆಗೆದುಕೊಂಡಿದ್ದ ವ್ಯಯಕ್ತಿಕ  ನಿರ್ಣಯವನ್ನು ಧಿಕ್ಕರಿಸಿ ಈ ದಿನವನ್ನು *"ಕರಾಳ ದಿನ"* ಎಂದು ಘೋಷಿಸಿ ಪೂಜ್ಯ ಲಿಂಗೈಕ್ಯ ಮಾತಾಜಿಯವರ ಶ್ರೇಷ್ಠ ಸಂಶೋಧನೆ "ಲಿಂಗದೇವ"ದ ಮಹತ್ವವನ್ನು ತಿಳಿಸಿಕೊಡುವ *ಲಿಂಗದೇವನ ಲೀಲಾ ವಿಶೇಷ*  ಪುಸ್ತಕದ ಮರು ಮುದ್ರಣ ಮಾಡಿ ಬಿಡುಗಡೆಗೊಳಿಸಲಾಯಿತು. 🙏🙏🙏


"ಲಿಂಗದೇವನ ಲೀಲಾ ವಿಶೇಷ" ಪುಸ್ತಕ ಬೇಕಾಗಿದ್ದರೆ ಈ ಕೆಳಗಿನ ನಂಬರ್ ಗೆ ಕಾಲ್ ಮಾಡಿ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಸಂಪರ್ಕಿಸಬಹುದು.

9886691820



ಕಾಮೆಂಟ್‌ಗಳು

  1. *ಭಾರತದಸಮಸ್ತ ಮಾತಾಜೀಯವರ ಅಭಿಮಾನಿಗಳ ಪರವಾಗಿ ,ಬೀದರ್ ರಾಷ್ಟ್ರೀಯ ಬಸವ ದಳದ ಸರ್ವ ಶರಣರಿಗೆ ಹೃದಯ ಪೂರ್ವಕವಾಗಿ ಅಭಿನಂದನೆಗಳು, ನಿಮ್ಮ ನಿಷ್ಠೆಗೆ ಅನಂತ ಕೋಟಿ ಭಕ್ತಿಯ ಶರಣು ಶರಣಾರ್ಥಿ🙏🙏*

    - Viresh Gangavathi

    ಪ್ರತ್ಯುತ್ತರಅಳಿಸಿ
  2. ಸರ್ವಸ್ವವನ್ನು ಸಮಾಜಕ್ಕಾಗಿ, ಧರ್ಮಕ್ಕಾಗಿ ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಪಡೆದು ಗುರು ಮಾತೆಯ ಲಿಂಗಐಕ್ಯ ನಂತರ "ಲಿಂಗದೇವ" ಎಂದು ಹೇಳಿದರೆ ಸಾಕು ಜೈಲಿಗೆ ಕಲಿಸುತಾರೆ ಎಂದು ಭಯ ಭೀತರಾಗಿರುವ ಈಗಿನ ಪೀಠಧಿಪತಿಗಳೆಲ್ಲಿ ?? ಗೃಹಸ್ತಶ್ರಮದಲ್ಲಿದ್ದು, ಸಂಸಾರದ ಜವಾಬ್ಧಾರಿ ಇದ್ದರು ಧರ್ಮ ನಿಷ್ಠಾರಾಗಿ ಬಂದದು ಬರಲೆಂದು ಕೆಚ್ಚೆದೇಯಿಂದ "ಲಿಂಗದೇವ"ನ ಪುಸ್ತಕವನ್ನೇ ಮುದ್ರಿಸಿದ ಈ ಶರಣ ಸಮೂಹವೆಲ್ಲಿ!! ನಿಮಗೆ ನನ್ನ ಅನಂತ ಶರಣು ಶರಣಾರ್ಥಿಗಳು 🙏🙏

    - ಮಂಗಲ ಎಮ್ ಬೆಂಗಳೂರು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…