ಲಿಂಗಾಯತ ಧರ್ಮದ ಷಟಸೂತ್ರಗಳು
ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು
ಲಿಂಗಾಯತ ಧರ್ಮದ ಷಟಸೂತ್ರಗಳು ,
ಧರ್ಮ ಗುರು - ವಿಶ್ವಗುರು ಬಸವಣ್ಣನವರು
ಧರ್ಮ ಸಂಹಿತೆ - ವಚನ ಸಾಹಿತ್ಯ
ಧರ್ಮ ಲಾಂಛನ - ಸೃಷ್ಟಿ ಕರ್ತನ ಕುರುಹು ಆದ ಇಷ್ಟ ಲಿಂಗ
ಧರ್ಮ ಕ್ಷೇತ್ರ - ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮ
ಧರ್ಮ ದ್ವಜ - ಷಟ್ಕೋನ ಇಷ್ಟಲಿಂಗ ಸಹಿತ ಬಸವ ದ್ವಜ
ನಮ್ಮ ಧರ್ಮದ ಧ್ಯೇಯ - ಜಾತಿ ವರ್ಣ ವರ್ಗ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ