Video : ವೀರಶೈವ V/s ಲಿಂಗಾಯತ

ಕರ್ನಾಟಕದಲ್ಲಿ ಯಾರು ವೀರಶೈವ ರಿಲ್ಲಾ
ಅವರೆಲ್ಲರೂ ಲಿಂಗಾಯತರೆ.

ವೀರಶೈವ ಶೈವದ ಒಂದು ಶಾಖೆ.
ವೀರಶೈವ ಲಿಂಗಾಯತ, ಲಿಂಗಾಯತದ ಧರ್ಮದ ಒಂದು ಶಾಖೆ

ವೀರಶೈವ ಲಿಂಗಾಯತ ಒಂದು ಧರ್ಮವಲ್ಲಾ
ಲಿಂಗಾಯತವು ಒಂದು ಸ್ವತಂತ್ರ ಧರ್ಮ

ವೀರಶೈವ ಕ್ಕೆ ಯಾರು ಧರ್ಮಗುರುವಿಲ್ಲಾ
ಲಿಂಗಾಯತದ ಧರ್ಮ ಗುರು ಬಸವಣ್ಣನವರು


Video


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…